AB de Villiers ಬರೋದನ್ನೇ ಕಾಯ್ತಿದೆ ದಕ್ಷಿಣ ಆಫ್ರಿಕಾ | Oneindia Kannada

2021-05-05 177

ಎಬಿ ಡಿವಿಲಿಯರ್ಸ್ ಓರ್ವ ವಿಶ್ವದರ್ಜೆಯ ಆಟಗಾರ. ಆತ ಯಾವುದೇ ತಂಡವನ್ನು ಕೂಡ ಸೇರಿಕೊಳ್ಳಲು ಸಮರ್ಥ ಕ್ರಿಕೆಟಿಗ. ಅಷ್ಟು ಉತ್ತಮ ಆಟಗಾರ ಎಬಿ ಡಿವಿಲಿಯರ್ಸ್. ಅದು ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ಆಗಿರಬಹುದು. ಆದರೆ ಎಬಿ ಡಿವಲಿಯರ್ಸ್ ಅವರ ಪರಿಸ್ಥಿತಿ ಹೇಗಿದೆ ಎಂಬುದು ನನಗೆ ತಿಳಿದಿಲ್ಲ. ಇದು ಅವರು ಹೇಗೆ ಯೋಚಿಸುತ್ತಾರೆ ಮತ್ತು ಕೋಚ್ ಹೇಗೆ ಯೋಚಿಸುತ್ತಾರೆ ಜೊತೆಗೆ ಆಯ್ಕೆಗಾರರು ಹೇಗೆ ಯೋಚನೆ ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಆದರೆ ಅವರಂತಾ ಆಟಗಾರನನ್ನು ಯಾವುದೇ ತಂಡವಾದರೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಶಂಸಿ ಪ್ರತಿಕ್ರಿಯಿಸಿದ್ದಾರೆ

South Africa cricket player Tabraiz Shamsi believes AB de Villiers can walk into any team but his return to the national team will depend on where the wicketkeeper-batsman stands mentally.